ನಡು ರಸ್ತೆಯಲ್ಲೇ ಮಹಿಳೆಯರಿಬ್ಬರ ಗಲಾಟೆ!

  • 11:49 AM March 27, 2023
  • bengaluru-urban
Share This :

ನಡು ರಸ್ತೆಯಲ್ಲೇ ಮಹಿಳೆಯರಿಬ್ಬರ ಗಲಾಟೆ!

ಯುವತಿಯ ಪೋಟೋಗಳನ್ನ ವೆಬ್ ಸೈಟ್​ಗೆ ಅಪ್ಲೋಡ್ ಮಾಡೊದಾಗಿ ಬೆದರಿಕೆ ಹಾಕಿದ ಕಾರಣ ನಡು ರಸ್ತೆಯಲ್ಲೇ ಮಹಿಳೆಯರಿಬ್ಬರು ಗಲಾಟೆ ಮಾಡಿರುವ ದೃಶ್ಯಾವಳಿಗಳಿವು.