ತಳಿರುತೋರಣಗಳಿಂದ ಶೃಂಗಾರಗೊಂಡ ಶಾಂತಿನಗರದ ಮತಗಟ್ಟೆ!
ಮತದಾರರನ್ನು ಸ್ವಾಗತಿಸಲು ಕಲರ್ ಫುಲ್ ಆಗಿ ಮತಗಟ್ಟೆ ಸಿದ್ದ ಮಾಡಿದ ಚುನಾವಣಾ ಸಿಬ್ಬಂದಿಗಳು.
...