ಸುರ್ಜೆವಾಲಾ ರಾಜ್ಯಕ್ಕೆ, ಕಾಂಗ್ರೆಸ್‌ಗೆ ಅಂಟಿರುವ ಶನಿ ಎಂದ ನಳಿನ್ ಕುಮಾರ್ ಕಟೀಲ್!
09:52 AM March 28, 2023
bengaluru-urban
Share This :
ಸುರ್ಜೆವಾಲಾ ರಾಜ್ಯಕ್ಕೆ, ಕಾಂಗ್ರೆಸ್‌ಗೆ ಅಂಟಿರುವ ಶನಿ ಎಂದ ನಳಿನ್ ಕುಮಾರ್ ಕಟೀಲ್!
ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ ಎಂಬ ಸುರ್ಜೆವಾಲಾ ಹೇಳಿಕೆ ವಿಚಾರ ಸಂಬಂಧ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಸುರ್ಜೇವಾಲಾ ಈ ರಾಜ್ಯಕ್ಕೆ ಮತ್ತು ಕಾಂಗ್ರೆಸ್‌ಗೆ ಅಂಟಿರುವ ಶನಿ, ಅವರು ಬಂದ್ಮೇಲೆ ಕಾಂಗ್ರೆಸ್ ರಾಜ್ಯದಲ್ಲಿ ಅಧಃಪತನ ಕಂಡಿದೆ ಎಂದು ಹೇಳಿದ್ದಾರೆ.