ತಾನು ಅಜ್ಜಿ ಆದ ವಿಚಾರವನ್ನು ಬಹಿರಂಗಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್!

  • 11:02 AM May 27, 2023
  • bengaluru-urban
Share This :

ತಾನು ಅಜ್ಜಿ ಆದ ವಿಚಾರವನ್ನು ಬಹಿರಂಗಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್!

ನನಗೆ ಈ ದಿನ ಡಬಲ್ ಧಮಾಕ. ಒಂದೆಡೆ ಇಂದು ನಾನು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ, ಮತ್ತೊಂದೆಡೆ ನನಗೆ ಮೊಮ್ಮಗಳು ಹುಟ್ಟಿದ್ದಾಳೆ, ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.