ಸಿದ್ದರಾಮಯ್ಯ ನೋಡಲು ಬಂದ ಅಭಿಮಾನಿಗಳು, ಮನೆ ಮುಂದೆ ಜನವೋ ಜನ

  • 15:15 PM May 13, 2023
  • bengaluru-urban
Share This :

ಸಿದ್ದರಾಮಯ್ಯ ನೋಡಲು ಬಂದ ಅಭಿಮಾನಿಗಳು, ಮನೆ ಮುಂದೆ ಜನವೋ ಜನ

ಕಾಂಗ್ರೆಸ್ ಭರ್ಜರಿ ಜಯಭೇರಿ ಹಿನ್ನೆಲೆ ಮೈಸೂರು ಸಿದ್ದು ನಿವಾಸದ ಮುಂದೆ ಜನವೋ ಜನ. ತಮ್ಮ ನಿವಾಸದ ಬಾಲ್ಕನಿಗೆ ಬಂದು ಜನರತ್ತ ಕೈ ಬೀಸಿದ ಸಿದ್ದು.