ಪೊಲೀಸರಿಗೆ ಡಿಕೆ ಸುರೇಶ್ ಆವಾಜ್! ವಿಡಿಯೋ ವೈರಲ್

  • 15:58 PM May 06, 2023
  • bengaluru-urban
Share This :

ಪೊಲೀಸರಿಗೆ ಡಿಕೆ ಸುರೇಶ್ ಆವಾಜ್! ವಿಡಿಯೋ ವೈರಲ್

ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಡಿಕೆ ಸುರೇಶ್ ಪೊಲೀಸರಿಗೆ ಏಕವಚನದಲ್ಲಿ ಆವಾಜ್ ಹಾಕಿದ್ದಾರೆ. ಡಿಕೆ ಸುರೇಶ್ ಅವಾಜ್ ಹಾಕುತ್ತಿದ್ದಂತೆ ಪೊಲೀಸರು ತಬ್ಬಿಬಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ.