ಬೆಂಗಳೂರಿನಲ್ಲಿ ಬ್ರಾಂಡೆಡ್ ಶೂ ಕಳ್ಳ!

  • 11:07 AM March 22, 2023
  • bengaluru-urban
Share This :

ಬೆಂಗಳೂರಿನಲ್ಲಿ ಬ್ರಾಂಡೆಡ್ ಶೂ ಕಳ್ಳ!

ಅಪಾರ್ಟ್ಮೆಂಟ್​ಗಳಲ್ಲಿ ಬ್ರಾಂಡೆಡ್ ಶೂಗಳನ್ನ ಕಳ್ಳತನ ಮಾಡಿದ ಅಸಾಮಿ ಕೈಚಳಕದ ವಿಡಿಯೋ ಸಿಸಿಟಿವಿಯಲ್ಲಿ ಸರೆಯಾಗಿದೆ.