ನರ್ತನ್ ನಿರ್ದೇಶನದ ಭೈರತಿ ರಣಗಲ್ ಮುಹೂರ್ತ!
ಶಕ್ತಿ ದೇವತೆ ಬಂಡೆಮಾಕಳಮ್ಮ ದೇವಾಲಯದಲ್ಲಿ ಭೈರತಿ ರಣಗಲ್ ಚಿತ್ರಕ್ಕೆ ಅಡಿಗಲ್ಲು ಹಾಕಲಾಯಿತು.
...