ಬೆಂಗಳೂರಿನಲ್ಲಿ ದಾಖಲೆ ಇಲ್ಲದ 8 ಕೆಜಿ ಚಿನ್ನ ವಶಕ್ಕೆ!

  • 08:38 AM April 19, 2023
  • bengaluru-urban
Share This :

ಬೆಂಗಳೂರಿನಲ್ಲಿ ದಾಖಲೆ ಇಲ್ಲದ 8 ಕೆಜಿ ಚಿನ್ನ ವಶಕ್ಕೆ!

ಚೆಕ್ ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ಮಾಡ್ತಾ ಇದ್ದ ವಿವೇಕನಗರ ಪೊಲೀಸರು ದಾಖಲೆ ಇಲ್ಲದ 8 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.