ಎಂದೂ ಮರೆಯಾಗದ ಅಪ್ಪಟ ಬಂಗಾರದ ಮನುಷ್ಯನ ಜನ್ಮದಿನದ ಸ್ಪೆಷಲ್!
ರಾಜ್‌ಕುಮಾರ್ ನಮ್ಮ-ನಿಮ್ಮ ಮನದಲ್ಲಿ ಇನ್ನೂ ಇದ್ದಾರೆ. ಇವರ ಜನ್ಮ ದಿನಕ್ಕೆ ಇವರನ್ನ ಆರಾಧಿಸೋ ಜನರ ಸಂಖ್ಯೆ ಕಡಿಮೆ ಆಗಿಲ್ಲ.
...