ಪ್ರತಿವರ್ಷ ರಾಜ್ಕುಮಾರ್ ಬರ್ತ್ಡೇಗೆ ಇಲ್ಲಿಗೆ ಬರ್ತಿವಿ ಸರ್!
ಹಿರಿಯ ನಟ ಡಾ.ರಾಜ್ಕುಮಾರ್ ಅವರ 94ನೇ ಹುಟ್ಟುಹಬ್ಬ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳ ದಂಡು ಹರಿದು ಬರ್ತಿದೆ.
...