ಹೋಮ್ » ವಿಡಿಯೋ » ಬೆಳಗಾವಿ

ಈ ವಾಟರ್ ಫಿಲ್ಟರ್ ಬೆಲೆ 30 ರೂ ಮಾತ್ರ! ಜಗತ್ತಿನ ಅತಿ ಕಡಿಮೆ ಬೆಲೆಯ ಫಿಲ್ಟರ್ ತಯಾರಿಸಿದ ಬೆಳಗಾವಿಯ ಸಂಶೋಧಕ

ಬೆಳಗಾವಿ18:24 PM June 02, 2022

Filter Man Niranjan Karagi: ನಮ್ಮ ಕರ್ನಾಟಕದವರು ಯಾರಿಗೂ ಕಡಿಮೆಯಿಲ್ಲ, ಇದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇಂತಹುದೇ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟು ನೋಡಬಲ್ಲ ಸಂಶೋಧನೆಯೊಂದನ್ನು ನಮ್ಮ ಬೆಳಗಾವಿಯ ಫಿಲ್ಟರ್ ಮ್ಯಾನ್ ಮಾಡಿದ್ದಾರೆ! ಅರೇ, ಯಾರಿವರು? ಏನು ಸಂಶೋಧನೆ ಇದು? ಇಲ್ಲಿದೆ ಈ ಆಸಕ್ತಿಕರ ಮಾಹಿತಿ.

webtech_news18

Top Stories

//