- 13:06 PM March 31, 2023
- astrology
ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು
ಹಿಂದೂ ಧರ್ಮದಲ್ಲಿ ಪ್ರತಿದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಆದರೆ ಯಾವುದೇ ಪೂಜೆಯಲ್ಲಿ ಮೊದಲು ಗಣಪತಿಯನ್ನು ಪೂಜಿಸಲಾಗಿದ್ದರೂ, ಬುಧವಾರದ ಗಣೇಶನ ಪೂಜೆಗೆ ವಿಶೇಷ ಮಹತ್ವವಿದೆ.