ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಬಹಳ ಪ್ರಾಶಸ್ತ್ಯವಾದ ಸ್ಥಾನವಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಕುಂಕುಮ ಇರಲೇಬೇಕು. ಆದರೆ ನಿಮಗೆ ಗೊತ್ತಾ ಮಹಿಳೆಯರು ಈ ಕುಂಕುಮವನ್ನು ಕಾಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿದೆ. ಹಾಗಾದ್ರೆ ಕುಂಕುಮವನ್ನು ಕಾಲಿಗೆ ಹಚ್ಚಿದರೆ ಏನು ಲಾಭ ಎಂಬುದು ಇಲ್ಲಿದೆ ನೋಡಿ.