ಮನೆಯಲ್ಲಿ ಇಲಿಗಳು ಹೆಚ್ಚಾಗಿವೆಯಾ, ಇದು ಅಪಶಕುನದ ಸಂಕೇತವಾಗಿರಬಹುದು!
ಮನೆಯಲ್ಲಿ ಕೆಲವೊಮ್ಮೆ ಇಲಿಗಳು ಕಾಣುವುದು ಸಹಜ. ಆದ್ರೆ ಇಲಿಗಳು ಹೆಚ್ಚಾಗಬಾರದು ಎಂದು ಜ್ಯೋತಿಗಳು ಹೇಳ್ತಾರೆ. ಇದು ಅಪಶಕುನದ ಸೂಚನೆಯಂತೆ.
...