ರಾಮನವಮಿ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

  • 14:16 PM March 30, 2023
  • astrology
Share This :

ರಾಮನವಮಿ ಹಬ್ಬದ ದಿನ ಈ 5 ಕೆಲಸಗಳನ್ನು ಮಾಡಲೇಬೇಡಿ

ಶ್ರೀ ರಾಮ ನವಮಿ ಹಬ್ಬಕ್ಕೆ ಕೇವಲ ಒಂದು ದಿನ ಬಾಕಿ ಇದೆ. ಶ್ರೀರಾಮನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಭಕ್ತಾಧಿಗಳು ಸಿದ್ಧರಾಗಿದ್ದಾರೆ. ಶ್ರೀರಾಮನ ಆಶೀರ್ವಾದ ಪಡೆಯಲು ಈ ದಿನ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.