ಅಕ್ಷಯ ತೃತೀಯ ಬಂತು.. ಚಿನ್ನ ಖರೀದಿಸುವವರು ಸ್ವಲ್ಪ ಯೋಚನೆ ಮಾಡಿ!

  • 10:59 AM March 28, 2023
  • astrology
Share This :

ಅಕ್ಷಯ ತೃತೀಯ ಬಂತು.. ಚಿನ್ನ ಖರೀದಿಸುವವರು ಸ್ವಲ್ಪ ಯೋಚನೆ ಮಾಡಿ!

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಬಹಳ ಮುಖ್ಯ. ಅಕ್ಷಯ ತೃತೀಯ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗುತ್ತದೆ. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.