ಮಾಸ್ಕ್​​ ಧರಿಸಿಲ್ಲವೆಂದು ವಿಮಾನದಲ್ಲಿ ನಡೆಯಿತು ಹೊಡೆದಾಟ; ವಿಡಿಯೋ ವೈರಲ್​

ಟ್ರೆಂಡ್17:22 PM August 04, 2020

ಆ್ಯಮ್​​ಸ್ಟರ್​ಡ್ಯಾಮ್​ನಿಂದ ಸ್ಪ್ಯಾನಿಷ್​​ ದ್ವೀಪ ಇವಿಝಾಕ್ಕೆ ಹೊರಟ ವಿಮಾನದಲ್ಲಿ ಈ ಘಟನೆ ನಡೆದಿದೆ. ಮಾಸ್ಕ್​ ಧರಿಸದ ಇಬ್ಬರು ವ್ಯಕ್ತಿಗಳು ಎಣ್ಣೆ ಹೊಡೆದಿದ್ದರು, ಸಹ ಪ್ರಯಾಣಿಕರು ಎಷ್ಟೇ ಹೇಳಿದರು ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ಅವರಿಗೆ ಸರಿಯಾಗಿ ಬಾರಿಸಿದ್ದಾರೆ. ನಂತರ ವಿಮಾನ ಲ್ಯಾಂಡ್​ ಆದ ಕೂಡಲೆ ಪೊಲೀಸರಿಗೆ ಒಪ್ಪಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading