ಡೊಮಿನಿಕ್ ಡ್ರೇಕ್ಸ್​ ಆರ್ಭಟ; CPL ನಲ್ಲಿ ಪೇಟ್ರಿಯಾಟ್ಸ್​ಗೆ ಚೊಚ್ಚಲ ಪಟ್ಟ

ಕ್ರಿಕೆಟ್09:02 AM September 16, 2021

ಯೂನಿವರ್ಸ್​ ಬಾಸ್ ಕ್ರಿಸ್ ಗೇಲ್, ಎವಿನ್ ಲೂಯಿಸ್ ಮತ್ತು ಡ್ವೇಯ್ನ್ ಬ್ರಾವೊ ಸೇರಿದಂತೆ ಹಲವು ಅನುಭವಿ ಮತ್ತು ಸ್ಫೋಟಕ ಬ್ಯಾಟ್ಸ್​ಮನ್​ಗಳ ಬಲ ಈ ತಂಡಕ್ಕೆ ಇತ್ತು. ಆದರೂ, ಫೈನಲ್​ನಲ್ಲಿ ಈ ಯಾರ ಆಟವೂ ಕೈ ಹಿಡಿಯಲಿಲ್ಲ. ಬದಲಾಗಿ ಸೋಲಿನ ಅಂಚಿಗೆ ಸರಿದಿದ್ದ ಪಂದ್ಯವನ್ನು ಗೆಲ್ಲಿಸಿದ್ದು ಆತನೊಬ್ಬನ ಆಟ.

webtech_news18

ಇತ್ತೀಚಿನದು Live TV

Top Stories

//