ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಳಿಕೆಯಾಯ್ತು ಪೆಟ್ರೋಲ್ ಬೆಲೆ; ಹಾವೇರಿಯಲ್ಲಿ ಅತ್ಯಧಿಕ 98 ಪೈಸೆ ಇಳಿಕೆ!

ದೇಶ-ವಿದೇಶ06:52 AM September 24, 2021

ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೈಲ ಬೆಲೆ ಇಳಿಸಲಾಗಿದೆ. ಹಾವೇರಿಯಲ್ಲಿ ಪೆಟ್ರೋಲ್ ಬೆಲೆ 98 ಪೈಸೆ ಇಳಿಸಲಾಗಿದ್ದು, 104.65 ರೂ.ಗೆ 1 ಲೀಟರ್​ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. 

webtech_news18

ಇತ್ತೀಚಿನದು Live TV

Top Stories