ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನಿರ್ಬಂದಾಕಾಜ್ನೆ ನೀಡುವಂತೆ ಅರ್ಜಿ ಹಾಕಿದ್ವಿ.ಇವತ್ತು ಶೃತಿ ಪರ ವಕೀಲರು.ನಮ್ಮ ವಾದ ಅಲಿಸಬೇಕು.ನಾವು ಸಹ ನಮ್ಮ ವಾದ ಮಂಡನೆ ಮಾಡಬೇಕು ಎಂದು ಕೇಳಿದ್ರು.ಅವರೇ ಹೇಳಿದಾಗೆ ಶೃತಿ ಹರಿಹರನ್ ಮದ್ರಾಸ್ ನಲ್ಲಿದ್ದಾರೆ.ಅದ್ರೆ ಇವತ್ತು ಅದೇಶ ಹೊರಡಿಸಬೇಕು ಎಂದು ಕೇಳಿದ್ವಿ.ನ್ಯಾಯಾಲಯ ಇವತ್ತು ಅರ್ಡರ್ ಹೊರಡಿಸಿದ್ರು.ಅದು ಕೇವಿಯಟ್ ಹಾಕದಿದ್ರು, ಕೋರ್ಟ್ ಗೆ ಬಂದಿದ್ದಾರೆ.ಅವರ ವಾದವನ್ನು ಕೇಳೋಣ ಎಂದು ಮಾನ್ಯ ನ್ಯಾಯಾಲಯ ನೈಸರ್ಗಿಕ ನ್ಯಾಯದಂತೆ ಅವರಿಗೂ ವಕಾಲತ್ತು ಹಾಕಲು ಅವಕಾಶ ನೀಡಿದೆ.ನ್ಯಾಯಾಲಯ 29ನೇ ತಾರೀಖು ಅವರ ಹೇಳಿಕೆ ಆಲಿಸಲು ಹೇಳಿದೆ.ಸೋಮವಾರ ಅವರ ಆಕ್ಷೇಪಣೆ ಸಲ್ಲಿಸಲು, ಅವರ ಆಧಾರಗಳನ್ನ ಸಲ್ಲಿಸಲು ಅವಕಾಶ ನೀಡಿದೆ.ಅವರು ತಳಹದಿ ಇಲ್ಲದ ಕಾಮೆಂಟ್ಸ್ ಮಾಡಿದ್ದಾರೆ. ತೇಜೋವದೇ ಮಾಡಿದ್ದಾರೆ.
ಇಂದಿನಿಂದ ಅವರು ಏನಾದ್ರು ಹೇಳಿಕೆ ನೀಡಿದ್ರೆ, ನ್ಯಾಯಾಂಗ ನಿಂದನೆ ಕೇಸ್ ಹಾಕ್ತೀವಿ.ಇನ್ಮುಂದೆ ಏನಾದ್ರು ಸೋಷಿಯಲ್ ಮೀಡಿಯಾ, ಮಾದ್ಯಮಾಗಳ್ಲಿ ಅವರ ತೇಜೋವಧೆ ಮಾಡಿದ್ರೆ, ಇಲ್ಲ ಘನತೆಗೆ ದಕ್ಕೆ ತಂದ್ರೆ ನಾವು ನ್ಯಾಯಾಂಗ ನಿಂದನೆ ಕೇಸ್ ಹಾಕ್ತೀವಿ.ಯಾಕಂದ್ರೆ ಕೇಸ್ ಈಗ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ.ಸೋಮವಾರ ಅವರು ಮೂಖಿಕ ಹೇಳಿಕೆ ನೀಡುವಂತಿಲ್ಲ, ಲಿಖಿತ ಹೇಳಿಕೆ ನೀಡಬೇಕಾಗುತ್ತೆ.
ಶ್ಯಾಮಸುಂದರ್ ಹೇಳಿಕೆ.