ಅರ್ಜುನ್ ಸರ್ಜಾ ಕಬ್ಬನ್ ಪಾರ್ಕ್ ಠಾಣೆಗೆ ಹಾಜರು, ಸಾಕ್ಷ್ಯಗಳು ನೀಡಿದ ಹೇಳಿಕೆ ಹಾಗೂ ಶ್ರುತಿ ಹರಿಹರನ್ ದೂರಿನ ಅಧಾರದಲ್ಲಿ ಹಲವು ಪ್ರಶ್ನೆಗಳನ್ನ ಸಿದ್ದ ಮಾಡಿಕೊಂಡಿರುವ ತನಿಖಾಧಿಕಾರಿ, ತನಿಖಾಧಿಕಾರಿ ಅಯ್ಯಣ್ಣ ರೆಡ್ಡಿ ಹಾಗೂ ರೇಣುಕಾ ನೇತೃತ್ವದಲ್ಲಿ ನಡೆಯಲಿರುವ ವಿಚಾರಣೆ, ಶೃತಿ ಮಾಡಿರುವ ಪ್ರತಿಯೊಂದು ಆರೋಪಕ್ಕೂ ವಿವರಣೆ ಕೆಳಲಿರುವ ತನಿಖಾಧಿಕಾರಿಗಳು, ಹಿಂಬಂದಿಯಿಂದ ಅಸಭ್ಯವಾಗಿ ಹಿಡಿದುಕೊಂಡಿದ್ದರು, ಹೋಟೇಲ್ ಗೆ ಬರುವಂತೆ ಕರೆದಿದ್ದರು, ರಿಹರ್ಸಲ್ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿನಲ್ಲಿ ಅರೋಪಿಸಿರುವ ಶ್ರುತಿ, ಈ ಹಿನ್ನಲೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲಿರುವ ಪೊಲೀಸ್ರು