ಹೋಮ್ » ವಿಡಿಯೋ

ಚುನಾವಣೆ ನಂತರವೂ ಜಾತಿ ರಾಜಕಾರಣ ಮುಂದುವರೆಸಿದ ಆನಂದ್​ ನ್ಯಾಮಗೌಡ

ವಿಡಿಯೋ15:32 PM November 14, 2018

ಜಮಖಂಡಿ ನೂತನ ಶಾಸಕ ಆನಂದ ನ್ಯಾಮಗೌಡ ವಿವಾದಿತ ಹೇಳಿಕೆ, 1990ರಲ್ಲಿ ಸಿದ್ದು ನ್ಯಾಮಗೌಡ್ರು ರಾಮಕೃಷ್ಣ ಹೆಗಡೆಯವರನ್ನು ಸೋಲಿಸಿ ದೇಶದಲ್ಲಿ ಹೆಸರು ಮಾಡಿದ್ರು., ರಾಮಕೃಷ್ಣ ಹೆಗಡೆಯೊಬ್ರು ಬ್ರಾಹ್ಮಣರು, ಈ ಚುನಾವಣೆಯಲ್ಲಿ ನನಗೆ ಬ್ರಾಹ್ಮಣರೊಬ್ಬರನ್ನು 40ಸಾವಿರದಿಂದ ಸೋಲಿಸಲು ಅವಕಾಶ ಸಿಕ್ತು, ಬ್ರಾಹ್ಮಣರನ್ನು ಸೋಲಿಸಿದೆ ಎನ್ನುವ ವಿಡಿಯೋ ವೈರಲ್, ಜಮಖಂಡಿ ನಗರದ ಅಬೂಬುಕರ್ ದರ್ಗಾದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿಕೆ, ಮುಸ್ಲಿಂ ಸಮಾಜದವರಿಂದ ಸನ್ಮಾನ ಸ್ವೀಕರಿಸಿ ಹೇಳಿಕೆ, ಕಳೆದ ರವಿವಾರದಂದು ನಡೆದಿದ್ದ ಸನ್ಮಾನ ಕಾರ್ಯಕ್ರಮ, ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ...

sangayya

ಇತ್ತೀಚಿನದು

Top Stories

//