ಹೋಮ್ » ವಿಡಿಯೋ

ಮೈಸೂರಿನಲ್ಲಿ ಪೂಜೆ, ಪುಷ್ಪಾರ್ಚನೆ ಮಾಡಿ ಅಂಬರೀಶ್ ಪುಣ್ಯ ಸ್ಮರಣೆ‌ ಆಚರಣೆ

ವಿಡಿಯೋ16:25 PM December 04, 2018

ನಟ, ಮಾಜಿ ಸಚಿವ ಅಂಬರೀಶ್ ರವರ 11ನೇ ದಿನದ ಪುಣ್ಯ ಸ್ಮರಣೆ ಹಿನ್ನೆಲೆ.ಮೈಸೂರಿನಲ್ಲಿಯೂ ಅಂಬಿ ಪುಣ್ಯ ಸ್ಮರಣೆ ಆಚರಣೆ.ಅಂಬಿ ಅಭಿಮಾನಿಗಳಿಂದ ಆಚರಣೆ.ದೇವರಾಜ ಅರಸು ರಸ್ತೆಯಲ್ಲಿ ಅಂಬಿ ತಿಥಿ ಕಾರ್ಯ ಆಚರಣೆ.ಅಂಬರೀಶ್ ಭಾವಚಿತ್ರ‌ವಿಟ್ಟು ಆಚರಣೆ.ಅಂಬಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಿ ಪುಣ್ಯ ಸ್ಮರಣೆ‌ ಆಚರಣೆ.ಅಂಬರೀಶ್‌ಗೆ ಜೈಕಾರಗಳನ್ನ ಕೂಗಿದ ಅಭಿಮಾನಿಗಳು.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading