ಹೋಮ್ » ವಿಡಿಯೋ

ಅಂಬಿ ಅಭಿಮಾನಿಯಿಂದ ಅಂಗಾಂಗ ದಾನ ಮಾಡುವುದಾಗಿ ಘೋಷಣೆ

ವಿಡಿಯೋ10:29 AM December 13, 2018

ಅಂಬರೀಶ್ ಪಕ್ಕಾ ಅಭಿಮಾನಿ ನಂದೀಶ್‌ರಿಂದ ಘೋಷಣೆ.ಮೈಸೂರಿನ ಬಿದನಹಳ್ಳಿಯ ನಂದೀಶ್‌ರಿಂದ ಘೋಷಣೆ.ಅಂಬರೀಶ್ ಕುಟುಂಬಕ್ಕೆ ಆಪ್ತನಾಗಿದ್ದ ನಂದೀಶ್.ಪ್ರತಿ ಅಂಬಿ ಹುಟ್ಟುಹಬ್ಬಕ್ಕು ಮನೆಗೆ ಹೋಗಿ ಸಿಹಿ ತಿನಿಸುತ್ತಿದ್ದ ನಂದೀಶ್.ಸುಮಲತ ಹಾಗೂ ಅಭಿಷೇಕ್‌ ಅಂದರು ನಂದೀಶ್‌ಗೆ ಅಚ್ಚುಮೆಚ್ಚು.ಅಂಬಿಯ 11ನೇ ದಿನದ ತಿಥಿ ಕಾರ್ಯದ ವೇಳೆ ಅಂಗಾಂಗ ದಾನ ಮಾಡುವುದಾಗಿ ಘೋಷಣೆ.

Shyam.Bapat

ಇತ್ತೀಚಿನದು

Top Stories

//