ಹೋಮ್ » ವಿಡಿಯೋ

ರೆಡ್ಡಿ ಬಂಧನದ ಕುರಿತು ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್ ಹೇಳಿಕೆ

ವಿಡಿಯೋ14:46 PM November 11, 2018

ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್, ನಮಗೆ ಸಿಕ್ಕಿದ ಕೆಲವು ಮಹತ್ವದ ಸಾಕ್ಷಿಗಳು ಹಾಗೂ ಇತರೆ ಆರೋಪಿಗಳ ಹೇಳಿಕೆಯ ಆಧಾರದಲ್ಲಿ ಜನಾರ್ದನ ರೆಡ್ಡಿಯನ್ನು ಬಂಧಿಸಲಾಗಿದೆ. ಹಲವು ಸಾಕ್ಷಿಗಳು ಅವರು ವಿರುದ್ಧ ಇದ್ದುದರಿಂದ ಈ ಬಂಧನ ಅನಿವಾರ್ಯವಾಗಿತ್ತು.

sangayya

ಇತ್ತೀಚಿನದು

Top Stories

//