ಇಂದು ನಂದಿಬೆಟ್ಟದ ಬಳಿ ಇರುವ ಡಿಸ್ಕವರಿ ವಿಲೇಜ್ನಲ್ಲಿ ಸಪ್ತಪದಿ ತುಳಿಯಲಿರುವ ದಿಗ್ಗಿ-ಆ್ಯಂಡಿ ನಿನ್ನೆ ನಡೆದ ಸಂಗೀತ್ನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಅಲ್ಲದೆ ಈ ಜೋಡಿಗೆ ನಟಿಯರಾದ ರಾಗಿಣಿ ಹಾಗೂ ಶರ್ಮಿಳಾ ಮಾಂಡ್ರೆ ಸಹ ಜೊತೆಯಾಗಿದ್ದಾರೆ. ಇನ್ನೂ ಆ್ಯಂಡಿ-ದಿಗ್ಗಿಯ ಇಷ್ಟದ ರೊಮ್ಯಾಂಟಿಕ್ ಇಂಗ್ಲಿಷ್ ಹಾಡಿಗೆ ಈ ಜೋಡಿ ಮಾಡಿದ ಕಪಲ್ ಡಾನ್ಸ್ ನೋಡೋಕೆ ಖುಷಿಯಾಗುತ್ತೆ. ಅದರ ವಿಡಿಯೋ ಇಲ್ಲಿದೆ...
Anitha E
Share Video

Featured videos
up next
Vikrant Rona: ಕಿಚ್ಚ ಸುದೀಪ್ ಬಗ್ಗೆ ರಾಜಮೌಳಿ ಮೆಚ್ಚುಗೆಯ ಮಾತು, ಎಲ್ಲೆಡೆ ವಿಕ್ರಾಂತ್ ರೋಣನ ಹವಾ!