ಹೋಮ್ » ವಿಡಿಯೋ

ಜನಾರ್ದನ ರೆಡ್ಡಿ ಜಾಮೀನಿನ ಕುರಿತಾಗಿ ವಕೀಲ ಚಂದ್ರಶೇಖರ ರೆಡ್ಡಿ ಪ್ರತಿಕ್ರಿಯೆ

ವಿಡಿಯೋ17:33 PM November 14, 2018

ಗಾಲಿ ಜನಾರ್ದನ ರೆಡ್ಡಿಗೆ‌ಜಾಮೀನು ಸಿಕ್ಕಿದೆ, ಮಾಧ್ಯಮದೊಂದಿಗೆ ರೆಡ್ಡಿ ಪರ ವಕೀಲ ಮಾತು,ನಮ್ಮ ವಾದವನ್ನ ನ್ಯಾಯಾಲಯ ಎತ್ತಿ ಹಿಡಿದಿದೆ,ಕಂಪನಿಗೂ, ರೆಡ್ಡಿಗೂ ಸಂಬಂಧವಿಲ್ಲ ಎಂದರು ಬಂಧಿಸಿ ಜೈಲಿಗಟ್ಟಿದ್ರು,ಮೂಲ ಪ್ರಕರಣವನ್ನು ಬಿಟ್ಟು ಮತ್ತ್ಯಾವದೋ ಸಣ್ಣ ಪ್ರಕರಣವನ್ನ ಬೆನ್ನತ್ತಿದ್ರು,ನಾವು ಯಾವುದೇ ತಪ್ಪು ಮಾಡದೆ ಇರೊದ್ರಿಂದ ವಿಚಾರಣೆಗೆ ಹಾಜರಿಗಿದ್ವಿ,ವಿಚಾರಣೆ ವೇಳೆ ಎಲ್ಲದನ್ನು ಮನವರಿಕೆ‌ಮಾಡಿಕೊಟ್ಟರೂ ಬಂದಿಸಿದ್ರು,ಮುಂದೆ ಹಂತ ಹಂತವಾಗಿ ಕಾನೂನು ಹೋರಾಟ ಮಾಡುತ್ತೇವೆ,ನಮ್ಮ ರಕ್ಷಣೆಗೆ ನ್ಯಾಯಾಲಯ ನಿಂತಿದೆ,ಇವತ್ತೆ ರಡ್ಡಿಯವರು ಹೊರ ಬರುವ‌ ಸಾಧ್ಯತೆ ಇದೆ,ಅಲಿಖಾನ್ ಗೂ ರೆಡ್ಡಿಗೂ ಹೋಲಿಕೆ ಬೇಡ,ತನಿಖಾಧಿಕಾರಿಗಳ ತನಿಖೆಗೆ ಸಹಕರಿಸುತ್ಯಾರೆ,ಆಂಬಿಡೆಂಟ್ ಸಾರ್ವಜನಿಕರಿಗೆ ಮೋಸ ಮಾಡಿದ ಕಂಪನಿ,ಆಂಬಿಡೆಂಟ್ ಕಂಪನಿ ವಿರುದ್ಧ ನಡಯಬೇಕಿದ್ದ ವಿಚಾರಣೆ ರೆಡ್ಡಿ ಪರ ವಾಲಿದೆ.ರೆಡ್ಡಿಯವರು ಈ ಪ್ರಕರಣದಲ್ಲಿ ಬಲಿ ಪಶುವಾದ್ರು.ನ್ಯಾಯಲಯದ‌ ಮುಂದೆ ಯಾರು ದೊಡ್ಡವರಿಲ್ಲ.ನಮ್ಮ ವಿಚಾರವನ್ನ ನಾವು ಮಂಡಿಸಿದ್ದೇವೆ.ಕಂಪನಿಗೂ ರೆಡ್ಡಿಗೂ ಸಂಬಂಧವೇ ಇಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದಂತೆ ನ್ಯಾಯಾಲಯ ಜಾಮೀನು ಸಿಕ್ಕದೆ

Shyam.Bapat

ಇತ್ತೀಚಿನದು

Top Stories

//