ಹೋಮ್ » ವಿಡಿಯೋ

ಕೊಪ್ಪಳ: ಎಸಿಬಿ ಬಲೆಗೆ ಬಿದ್ದ ಹೆಚ್ಚುವರಿ ಕಾರ್ಯನಿರ್ವಾಹಕ ಅಭಿಯಂತರ

ವಿಡಿಯೋ20:53 PM November 14, 2018

ಎಸಿಬಿ ಬಲೆಗೆ ಬಿದ್ದ ಹೆಚ್ಚುವರಿ ಕಾರ್ಯನಿರ್ವಾಹಕ ಅಭಿಯಂತರ,ಕೊಪ್ಪಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಭಾರ ಇಇ ಎಸಿಬಿ ಬಲೆಗೆ,10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದ ಕಾರ್ಯ ನಿರ್ವಾಹಕ ಅಭಿಯಂತರ,ಶಂಕರ ಮಾಳಗಿ ಎಸಿಬಿ ಬಲೆ ಬಿದ್ದ ಅಧಿಕಾರಿ,ಪ್ರಕಾಶ ಎಂಬ ಗುತ್ತಿಗೆದಾರರ ಬಳಿ ೧೦ ಸಾವಿರ ಹಣದ ಬೇಡಿಕೆ ಇಟ್ಟಿದ್ದ.ಇಂದು ಹಣ ಪಡೆಯುವ ವೇಳೆ ಟ್ರ್ಯಾಪ್ ಮಾಡಿದ ಎಸಿಬಿ ಅಧಿಕಾರಿಗಳು.ಎಸಿಬಿ ಡಿವೈಎಸ್ಪಿ ಆರ್.ಎಸ್.ಉಜ್ಜಿನಕೊಪ್ಪ ನೇತೃತ್ವದಲ್ಲಿ ದಾಳಿ.ಎಸಿಬಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ

Shyam.Bapat

ಇತ್ತೀಚಿನದು

Top Stories

//