ಹೋಮ್ » ವಿಡಿಯೋ

ಕಾವೇರಿಗೂ-ಅಂಬರೀಶ್​ಗೂ ಅವಿನಾಭಾವ ನಂಟು; ದೊಡ್ಡಣ್ಣ ಮನದಾಳದ ಮಾತು

ವಿಡಿಯೋ14:01 PM November 27, 2018

ಹಿರಿಯ ನಟ ಅಂಬರೀಷ್ ನಿಧನರಾಗಿ ಇಂದಿಗೆ ನಾಲ್ಕು ದಿನ. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ಮಂಡ್ಯ, ಹಾಸನ, ತುಮಕೂರು, ಕಲಬುರಗಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.ಇನ್ನು ಹಾಲು -ತುಪ್ಪ ಬಿಡುವ ಕಾರ್ಯ ನಾಳೆ ನಡೆಯಲಿದ್ದು, ಚಿತಾಭಸ್ಮವನ್ನ ಕುಟುಂಬಸ್ಥರು ನಾಳೆಯೇ ಒಯ್ಯಲಿದ್ದಾರೆ. ಇನ್ನು ಕಂಠೀರವ ಸ್ಟುಡಿಯೋಗೆ ಬಂದ ನಟ ದೊಡ್ಡಣ್ಣ ಮಂಡ್ಯ ಮತ್ತು ಕರ್ನಾಟಕದ ಜನ ಏನು ಗಲಾಟೆಯಾದಂತೆ ನಡೆದುಕೊಂಡಿದ್ದೀರಿ. ಶ್ರದ್ಧಾಂಜಲಿ ಸಲ್ಲಿಸಿದ್ದೀರಿ. ಎಲ್ಲಾರಿಗೂ ಸಹಕಾರಿಸಿದವರಿಗೆ ನನ್ನ ಧನ್ಯವಾದಗಳು ಅಂತಾ ಅಂದ್ರು. ಅಲ್ದೆ ಚಿತಾಭಸ್ಮವನ್ನ ಎಲ್ಲಿ ಬಿಡಬೇಕು ಅಂತಾ ಇನ್ನು ನಿರ್ಧಾರ ಮಾಡಿಲ್ಲ ಅಂದ್ರು.

sangayya

ಇತ್ತೀಚಿನದು

Top Stories

//