ದರ್ಶನ್ ಕೇವಲ ಪ್ರಾಣಿ ಪ್ರಿಯರಷ್ಟೇ ಅಲ್ಲ, ಅವರಿಗೆ ಪರಿಸರದ ಬಗ್ಗೆಯೂ ಕಾಳಜಿ ಇದೆ. ಹೌದು ಅದಕ್ಕಾಗಿಯೇ ಅವರು ಈಗ ಮಲೆ ಮಹದೇಶ್ವರ ಅರಣ್ಯವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಯೋಚಿಸುತ್ತಿದ್ದಾರಂತೆ. ಅದೇನು ಅನ್ನೋ ವಿವರ ಈ ವಿಡಯೋದಲ್ಲಿದೆ ನೋಡಿ...