ಹೋಮ್ » ವಿಡಿಯೋ

ನಟ ಅನೂಪ್ ಅವರಿಂದ ಡ್ರೈವರ್ ಮೇಲೆ ಹಲ್ಲೆ ಆರೋಪ

ವಿಡಿಯೋ12:46 PM November 20, 2018

ಚಾಲಕನಿಗೆ ಪುತ್ರ ಅನೂಪ್ ಕಾರ್ ಕೊಡಿಸಿದ್ದ, ಆತನ ಮದುವೆಗೂ ಧನಸಹಾಯ ನೃಮಾಡಿದ್ದ.. ಆದ್ರೆ ಚಾಲಕ ಕೆಲಸಕ್ಕೆ ಸರಿಯಾಗಿ ಬರುತ್ತಿರಲಿಲ್ಲ.. ಹೀಗಾಗಿ ಕಾರ್ ವಾಪಸ್ ನೀಡುವಂತೆ ಕೇಳಿದ್ದ.. ಆ ಸಂದರ್ಭದಲ್ಲಿ ವಾಗ್ವಾದವಾಗಿರಬಹುದು. ಆದ್ರೆ ಅನೂಪ್ ಹಲ್ಲೆ ನಡೆಸಿಲ್ಲ ಎಂದು ಪ್ರತಿಕ್ರಿಯೆ

Shyam.Bapat

ಇತ್ತೀಚಿನದು Live TV

Top Stories

//