ಹೋಮ್ » ವಿಡಿಯೋ

ಮದುವೆಯಾಗಿ ವಿದೇಶಕ್ಕೆ ಹಾರಿದ ಯುವಕ: ತನ್ನ ಪ್ರಿಯತಮನಿಗಾಗಿ ಗೋಗರೆಯುತ್ತಿರೋ ಯುವತಿ

ವಿಡಿಯೋ19:25 PM December 23, 2018

ಕಳೆದ ಒಂದು ವರ್ಷದಿಂದ ಪ್ರೀತಿಯ ಬಲೆಯಲ್ಲಿ ಬಿದಿದ್ದರು. ಆದ್ರೆ ಮನೆಯವರ ಭಯದಿಂದ ಪ್ರೇಮದ ವಿಷಯ ಮುಚ್ಚಿಟ್ಟು ಯುವತಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.. ಆದ್ರೆ ಪ್ರೀತಿಗೆ ಭಗ್ನ ಬರುವ ಆತಂಕದಲ್ಲಿ ಯುವತಿಗೆ ತಾಳಿ ಕಟ್ಟಿ ಪ್ರಿಯಕರ ವಿದೇಶಕ್ಕೆ ಹಾರಿದ್ದಾನೆ. ಇತ್ತ ನೊಂದ ಪ್ರಿಯತಮೆ ಕಣ್ಣೀರು ಹಾಕುತ್ತಾ ನನಗೆ ಗಂಡ ಬೇಕು ಅಂತಾ ಪೊಲೀಸರ ಮೊರೆ ಹೋಗಿದ್ದಾಳೆ

Shyam.Bapat

ಇತ್ತೀಚಿನದು Live TV

Top Stories