ಬಾಗಲಕೋಟೆ ರೈಲು ನಿಲ್ದಾಣ ಬಳಿಯ ಶಿರೂರು ರೈಲ್ವೆ ಗೇಟ್ ನಲ್ಲಿ ಘಟನೆ.ಪರಶುರಾಮ ರಾಠೋಡ್,(25) ಆತ್ಮಹತ್ಯೆಗೆ ಶರಣಾದ ಯುವಕ.ಮೃತ ಯುವಕ ಗುಳಬಾಳ ತಾಂಡಾದ ನಿವಾಸಿ.ತಂದೆ-ಮಗ ರೈಲು ಗೇಟ್ ದಾಟುವಾಗ, ಬರುತ್ತಿದ್ದ ರೈಲಿಗೆ ದಿಢೀರ್ ನೆ ತಲೆಕೊಟ್ಟ ಯುವಕ.ಸ್ಥಳದಲ್ಲಿ ತಂದೆ ಆಕ್ರಂದನ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ವಿಜಯಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.