ಹೋಮ್ » ವಿಡಿಯೋ

ಹೆಚ್​.ಡಿ.ರೇವಣ್ಣ ಭೂಕಬಳಿಕೆ ಕುರಿತು ಹೇಳಿಕೆ ನೀಡಿದ ಮಾಜಿ ಸಚಿವ ಎ.ಮಂಜು

ವಿಡಿಯೋ22:53 PM December 18, 2018

ಸಚಿವ ಹೆಚ್,ಡಿ,ರೇವಣ್ಣ ಕುಟುಂಬದ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆ ಆರೋಪದ ಬಗ್ಗೆ ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಮಾತಾಡಿದ್ದಾರೆ. ಹಾಸನ ಮತ್ತು ಮಂಡ್ಯದ ಜಿಲ್ಲಾಧಿಕಾರಿಗಳು ದಕ್ಷ ಹಾಗೂ ಪ್ರಮಾಣಿಕರು.. ಸಚಿವರ ಭೂಹಗರಣದ ನಾನು ಮಾಜಿ ಸಚಿವನಾಗಿ ಮಾಹಿತಿ ಕೇಳಿದ್ರೂ ಹಾಸನ ಡಿ.ಸಿ. ರೋಹಿಣಿ ಸಿಂಧೂರಿ ನನಗೆ ಉತ್ತರ ಕೊಡಲಿಲ್ಲ. ಈಗ ಕೊರ್ಟ್ ನೋಟೀಸ್ ಗೆ ಉತ್ತರ ಕೊಡಬೇಕಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ. ಹಾಸನ ತಾಲ್ಲೂಕಿನ ಗೌರಿಪುರ ಮತ್ತು ಸೋಮನಹಳ್ಳಿ ಕಾವಲ್ಗೆ ಸೇರಿದ ಸುಮಾರು 69.19 ಎಕರೆ ಜಮೀನನ್ನು ಹೆಚ್,ಡಿ,ರೇವಣ್ಣ ಕುಟುಂಬ ಒತ್ತುವರಿ ಮಾಡಿದೆ ಎಂಬ ಆರೋಪವಿದೆ

Shyam.Bapat

ಇತ್ತೀಚಿನದು Live TV

Top Stories