ಹೋಮ್ » ವಿಡಿಯೋ

ಮ್ಯಾನ್ಮಾರ್ನಲ್ಲಿ ಗಾಳಿಯ ಬಲೂನ್ ಸ್ಫೋಟ

ವಿಡಿಯೋ21:22 PM November 20, 2018

ಮ್ಯಾನ್ಮಾರ್ನಲ್ಲಿ ಪಟಾಕಿ ಸ್ಫೋಟದಿಂದ ಬಿಸಿ ಗಾಳಿಯ ಬಲೂನ್ ಸ್ಫೋಟಗೊಂಡಿದೆ. ಘಟನೆಯಲ್ಲಿ 9 ಮಂದಿಗೆ ಗಂಭೀರ ಗಾಯವಾಗಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಮ್ಯಾನ್ಮಾರ್ನ ತೌಂಗ್ಗಿ ನಗರದ ವಾರ್ಷಿಕ ಉತ್ಸವದಲ್ಲಿ ಈ ಘಟನೆ ನಡೆದಿದೆ. ಬಲೂನ್ ಸ್ಫೋಟಗೊಂಡ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

sangayya

ಇತ್ತೀಚಿನದು Live TV

Top Stories

//