ಹೋಮ್ » ವಿಡಿಯೋ

ನಿನ್ನೆ ನಮ್ಮೊಂದಿಗಿದ್ದ ಶ್ರೀಮಂತ ಪಾಟೀಲ್​ ಇಂದು ನಾಪತ್ತೆಯಾಗಿದ್ದಾರೆ: ದಿನೇಶ್​ ಗುಂಡೂರಾವ್​

ರಾಜ್ಯ16:01 PM July 18, 2019

ದಿನೇಶ್ ಗುಂಡೂರಾವ್ ಹೇಳಿಕೆ.ಅತೃಪ್ತ ಶಾಸಕರಿಗೆ ಚ್ಯುತಿ ಬರದಂತಹಾ ತೀರ್ಪು ಬಂದಿದೆ.ಶಾಸನ ಸಭೆ ಹಕ್ಕುಚ್ಯುತಿ ತರುವಂತ ತೀರ್ಪಿದು.ಇವರ ಆದೇಶದಿಂದ ಉಲ್ಲಂಘನೆ ಆಗುತ್ತಾ ಇಲ್ಲವಾ ಅನ್ನೋದು ಸುಪ್ರೀಂ ಕೋರ್ಟ್ ಹೇಳಬೇಕು.ಓಟ್ ಆಫ್ ಕಾನ್ಫಿಡೆನ್ಸ್ ಭಾಗಿಯಾಗದಿರೋ ಹಕ್ಕಿಗೆ ಚ್ಯುತಿ ಬಂದಿದೆ.ಅಂತಿಮ ತೀರ್ಪು ಹೊರ ಬಂದಮೇಲೆ ಮಾತನಾಡ್ತೀವಿ.

Shyam.Bapat

ಇತ್ತೀಚಿನದು

Top Stories

//