ಹೋಮ್ » ವಿಡಿಯೋ

ಮುದ್ದಹನುಮೇಗೌಡ ನಾಮಪತ್ರ ಹಿಂಪಡೆಯಲು ಕೋಟಿ ಕೋಟಿ ಹಣದ ಡೀಲ್​; ಆಡಿಯೋ ವೈರಲ್​

ರಾಜ್ಯ12:21 PM April 26, 2019

ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ಸಂಸದ ಮುದ್ದಹನುಮೇಗೌಡ ಹಾಗೂ ಕೆ.ಎನ್. ರಾಜಣ್ಣ ಡೀಲ್ ನಡೆಸಿದ್ರು ಎಂಬ ಆರೋಪ ಕೇಳಿಬಂದಿದೆ. ನಾಮಪತ್ರ ವಾಪಸ್ ಪಡೆಯಲು ಇಬ್ಬರೂ ಕೂಡ ತಲಾ 3.5 ಕೋಟಿ ರೂಪಾಯಿ ಪಡೆದಿದ್ರು ಎಂಬ ಆರೋಪ ಜೋರಾಗಿ ಕೇಳಿಬಂದಿದೆ. ಡಿಸಿಎಂ ಪರಮೇಶ್ವರ್ ಆಪ್ತ ದರ್ಶನ್ ಹಾಗೂ ಪಕ್ಷದ ಕಾರ್ಯಕರ್ತ ಮಾತನಾಡಿದ್ದು ಎನ್ನಲಾದ ಆಡಿಯೋ ಭಾರೀ ಸದ್ದು ಮಾಡ್ತಿದೆ. ಆಡಿಯೋದಲ್ಲಿ ಇಬ್ಬರೂ ನಾಯಕರು ದುಡ್ಡು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

sangayya

ಇತ್ತೀಚಿನದು Live TV

Top Stories

//