2023 ರ BJP ಟಿಕೆಟ್​​​​​​​ಗಾಗಿ ಅಭಿಮಾನಿಗಳಿಂದ ಉರುಳು ಸೇವೆ!

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರದಲ್ಲಿ ನಿತಿನ್ ಗುತ್ತೇದಾರ್ ಗೆ ಬಿಜೆಪಿ ಟಿಕೆಟ್ ಸಿಗಲೆಂದು ಅಭಿಮಾನಿಗಳಿಂದ ಉರುಳು ಸೇವೆ.

ಹನುಮಮಾಲೆ ಧರಿಸಿ ಬಿಜೆಪಿಗೆ ಟಕ್ಕರ್ ಕೊಟ್ಟ ಶಿವರಾಜ್ ತಂಗಡಗಿ!

ಕೊಪ್ಪಳದ ಕಾರಟಗಿ ತಾಲೂಕಿನ ಯರಡೋಣ ಗ್ರಾಮದಲ್ಲಿ ಹನುಮ ಮಾಲಾಧಾರಣೆ ಮಾಡಿದ ಶಿವರಾಜ್ ತಂಗಡಗಿ ಹಾಗೂ ಕೈ ಕಾರ್ಯಕರ್ತರು.

ಶಾಸಕರು ಕೊಟ್ಟ ಬೆಳ್ಳಿ ಗಿಫ್ಟ್ ಅಸಲಿಯತ್ತು ಬಿಚ್ಚಿಟ್ಟ ಹಾಸನ ಮಹಿಳೆಯರು!

ಬೆಳ್ಳಿ ಫೋಟೋಗಳೆಂದು ಮಹಿಳೆಯರು ಬಿಸಿಲು ಲೆಕ್ಕಿಸದೇ ಸರದಿಯಲ್ಲಿ ನಿಂತಿ ಗಿಫ್ಟ್ ತೆಗೆದುಕೊಂಡು ಬಂದಿದ್ದರು. ಆದ್ರೆ ಮನೆಗೆ ಬಂದಾಗ ಫೋಟೋದ ಅಸಲಿ ಬಣ್ಣ ಬಯಲಾಗಿದೆ.

ಸಂಬಂಧಿತ ವಿಡಿಯೋ