WTC ಫೈನಲ್​ ಬಹುಮಾನದ ಮೊತ್ತ ಘೋಷಣೆ, ಭಾರತ ಸೋತ್ರೂ ಸಿಗಲಿದೆ ಪಾಕ್​​ಗಿಂತ ಹೆಚ್ಚಿನ ಹಣ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಈ ಶ್ರೇಷ್ಠ ಪಂದ್ಯದ ಬಹುಮಾನ ಮೊತ್ತವನ್ನು ಐಸಿಸಿ ಪ್ರಕಟಿಸಿದೆ.

ಕೊಹ್ಲಿ, ಧೋನಿ ಪತ್ನಿಯರು ಬಾಲ್ಯದ ಗೆಳತಿಯರು

ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಸಿಂಗ್ ಬಾಲ್ಯದ ಗೆಳತಿಯರು ಅನ್ನೋದೆ ವಿಶೇಷವಾಗಿದೆ. ಇದೀಗ ಇಬ್ಬರ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

11 ಪಂದ್ಯಗಳಲ್ಲಿ 69 ರನ್! ಗಲ್ಲಿ ಕ್ರಿಕೆಟ್​ಗಿಂತ ಕಡೆ ಈ ಪ್ಲೇಯರ್

11 ಪಂದ್ಯಗಳಲ್ಲಿ ಕೇವಲ 69 ರನ್​! ಈ ಆಟಗಾರ ಗಲ್ಲಿ ಕ್ರಿಕೆಟಿಗರ್​ಗಿಂತ ಕಡೆ, 6 ಕೋಟಿ ವ್ಯರ್ಥ ಎಂದು ಅಭಿಮಾನಿಗಳ ಟೀಕೆ

ಸಂಬಂಧಿತ ವಿಡಿಯೋ