ಪಿಜ್ಜಾಕ್ಕೆ ಟೊಮೆಟೊ ಹಾಕೋಕೂ ಕಾಸಿಲ್ಲ! ಬಳಲಿ ಬೆಂಡಾದ UK.

ಬ್ರಿಟನ್‌ನಲ್ಲಿರುವ ಇಟಾಲಿಯನ್ ರೆಸ್ಟಾರೆಂಟ್‌ಗಳು ಟೊಮೆಟೊ ರಹಿತ ಪಾಸ್ತಾ ಸಾಸ್ ಹಾಗೂ ಬಿಳಿ ಪಿಜ್ಜಾಗಳನ್ನು ತನ್ನ ಗ್ರಾಹಕರಿಗೆ ನೀಡುವ ನಿರ್ಧಾರ ಕೈಗೊಂಡಿವೆ.

ಸಂಬಂಧಿತ ವಿಡಿಯೋ