ಶಿವಾಜಿ ಹೀರೋನಾ ವಿಲನ್ನಾ.?

ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ರಮೇಶ್ ಅರವಿಂದ್ ಡಬಲ್ ರೋಲ್ ಮಾಡಿದ್ದಾರಾ.? ಚಿತ್ರದಲ್ಲಿ ತ್ಯಾಗ ಮಾಡ್ತಾನೆ ತ್ಯಾಗರಾಜನಾದ ರಮೇಶ್ ಅರವಿಂದ್ ಇಲ್ಲಿ ವಿಲನ್ ಆಗಿದ್ದಾರಾ.?

ಖಾಕಿ ತೊಟ್ಟ 'ಹೊಯ್ಸಳ'ನಿಗೆ 1 ಕೋಟಿ ಮೌಲ್ಯದ ಗಿಫ್ಟ್!

ಗುರುದೇವ್ ಹೊಯ್ಸಳ ಸಕ್ಸಸ್ ಆಗಿರೋ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಡಾಲಿ ಧನಂಜಯ್ ಅವರಿಗೆ ಸ್ಪೆಷಲ್ ಗಿಫ್ಟ್ ಕೂಡ ಬಂದಿದೆ. ಆ ಗಿಫ್ಟ್ ದುಬಾರಿ ಗಿಫ್ಟ್ ಆಗಿದೆ. ಅದನ್ನ ಕೊಟ್ಟವರು ಯಾರು ಗೊತ್ತೇ.

ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

ಡಾಲಿ ಧನಂಜಯ್ ಹಾಗೂ ಅಮೃತಾ ಜೋಡಿಯಾಗಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಫ್ಯಾನ್ಸ್ ಇಬ್ಬರ ನಟನೆ ಬಗ್ಗೆ ಕೊಂಡಾಡಿದ್ದಾರೆ. ಇದೀಗ ರಮ್ಯಾ ಡಾಲಿ-ಅಮೃತಾ ರಿಯಲ್ ಲವ್ ಸ್ಟೋರಿಯ ಸುಳಿವು ಕೊಟ್ಟಿದ್ದಾರೆ.

ಸಂಬಂಧಿತ ವಿಡಿಯೋ