ಹಿಂದೂ ಧರ್ಮದಲ್ಲಿ ಪ್ರತಿದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಆದರೆ ಯಾವುದೇ ಪೂಜೆಯಲ್ಲಿ ಮೊದಲು ಗಣಪತಿಯನ್ನು ಪೂಜಿಸಲಾಗಿದ್ದರೂ, ಬುಧವಾರದ ಗಣೇಶನ ಪೂಜೆಗೆ ವಿಶೇಷ ಮಹತ್ವವಿದೆ.
ಶ್ರೀ ರಾಮ ನವಮಿ ಹಬ್ಬಕ್ಕೆ ಕೇವಲ ಒಂದು ದಿನ ಬಾಕಿ ಇದೆ. ಶ್ರೀರಾಮನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಭಕ್ತಾಧಿಗಳು ಸಿದ್ಧರಾಗಿದ್ದಾರೆ. ಶ್ರೀರಾಮನ ಆಶೀರ್ವಾದ ಪಡೆಯಲು ಈ ದಿನ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.
ಭಗವಾನ್ ರಾಮ ಅಯೋಧ್ಯೆಯಲ್ಲಿ ಜನಿಸಿದ ದಿನವೇ ರಾಮ ನವಮಿ. ಇದರ ನೆನೆಪಿಗಾಗಿ ಭಕ್ತರು ಪ್ರತಿ ವರ್ಷ ರಾಮ ನವಮಿ ಆಚರಣೆ ಆರಂಭಿಸಿದರು.