ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ

  Kannada News » Tag » Pranitha Subhash

  Pranitha Subhash

  ಪ್ರಣೀತಾ ಸುಭಾಷ್
  Born : 17 Oct 1992
  Birth Place: Bengaluru
  ಪ್ರಣೀತಾ ಸುಭಾಷ್ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. 2010 ರಲ್ಲಿ ತೆರೆಕಂಡ ದರ್ಶನ್‌ರ `ಪೊರ್ಕಿ' (Porki) ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಪ್ರಣೀತಾ ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಸುಭಾಷ್ ಮತ್ತು ತಾಯಿ ಜಯಶ್ರೀ ವೈದ್ಯರು. ತಮ್ಮ ಮುದ್ದಾದ ನಟನೆಯ ಮೂಲಕ ಪ್ರಣೀತಾ ಸುಭಾಷ್​ ಕನ್ನಡಿಗರ ಹೃದಯ ಗೆದ್ದಿದ್ದರು. `ಜರಾಸಂಧ‘ (Jarasandha), `ಬ್ರಹ್ಮ’ (Brahma), `ಅಂಗಾರಕ’ (Angaraka) ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ 'ಅತ್ತಾರಿಂಟಿಕಿ ದಾರೇದಿ' ಮತ್ತು ಹಿಂದಿಯಲ್ಲಿ 'ಹಂಗಾಮಾ 2 (Hungama 2) ಸೇರಿದಂತೆ ಬೇರೆ ಭಾಷೆಗಳಲ್ಲೂ ಪ್ರಣೀತಾ ಅಭಿನಯಿಸಿದ್ದಾರೆ.

  All News