ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ

    Kannada News » Tag » Lata Mangeshkar

    Lata Mangeshkar - ಲತಾ ಮಂಗೇಶ್ಕರ್

    1929ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದದ ಲತಾ ಮಂಗೇಶ್ಕರ್ ಭಾರತದ ಪಾಲಿಗೆ ಅಕ್ಷರಶಃ ಕೋಗಿಲೆ. ಏಳು ದಶಕಗಳ ಕಾಲ ತನ್ನ ಸುಮಧುರ ಕಂಠಿಂದ ವಿಶ್ವದಾದ್ಯಂತ ಜನರನ್ನು ರಂಜಿಸಿದ Lata Mangeshkar ಫೆಬ್ರವರಿ 6, 2022ರಂದು ಕೋವಿಡ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ತಮ್ಮ ಜೀವಿತಾವಧಿಯಲ್ಲಿ 36 ಭಾರತೀಯ ಭಾಷೆಗಳೂ ಸೇರಿದಂತೆ ನಾನಾ ವಿದೇಶಿ ಭಾಷೆಗಳಲ್ಲೂ ಒಟ್ಟು 30 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಭಾರತರತ್ನ (Bharat Ratna), ದಾದಾ ಸಾಹೇಬ್ ಫಾಲ್ಕೆ, ಫಿಲ್ಮ್​​ಫೇರ್ ಪ್ರಶಸ್ತಿ (Filmfare) , ರಾಷ್ಟ್ರಪ್ರಶಸ್ತಿ (National Award) ಸೇರಿದಂತೆ ನಾನಾ ಪ್ರಶಸ್ತಿ-ಗೌರವಗಳನ್ನು ಪಡೆದಿದ್ದಾರೆ.

    All News