ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ

    Kannada News » Tag » Ipl 2022

    IPL 2022 - ಐಪಿಎಲ್ 2022

    20-20 ಪಂದ್ಯಗಳು ಅಂದರೆ ನಮ್ಮ ಕ್ರೀಡಾಭಿಮಾನಿಗಳಿಗೆ ಪಂಚ ಪ್ರಾಣ. ಅದರಲ್ಲೂ ಐಪಿಎಲ್ (IPL)​ ಬಂತು ಅಂದರೆ ಸಾಕು ಅದು ಹಬ್ಬ.. ಪಂದ್ಯ ನಡೆಯುವ ಅಷ್ಟು ದಿನಗಳನ್ನೂ ಹಬ್ಬದಂತೆ ಆಚರಿಸುತ್ತಾರೆ. ಐಪಿಎಲ್​ 2022ಕ್ಕೆ ಮಾರ್ಚ್ 26ರಂದು ಚಾಲನೆ ಸಿಕ್ಕಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳು ನಡೆಯಲಿದೆ. ಈ ಬಾರಿ ಹತ್ತು ತಂಡಗಳು (10 Teams) ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿರುವುದು ಟೂರ್ನಿಯ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

    All News