
ಉಪೇಂದ್ರ
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಕುಮಾರ್ 1967, ಸೆಪ್ಟಂಬರ್ 18 ರಂದು ಕುಂದಾಪುರ ಸಮೀಪದಲ್ಲಿರುವ ಕೊಟೇಶ್ವರದಲ್ಲಿ ಜನಿಸಿದರು. ಬಸವನಗುಡಿಯ APS Collegeನ Commerce ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಿರ್ದೇಶನದ ಗೀಳನ್ನು ಅಂಟಿಸಿಕೊಂಡಿದ್ದರು. ಮೊದಲು ನಿರ್ದೇಶಕರಾಗಿ Sandalwoodಗೆ ಎಂಟ್ರಿಯಾದ ಉಪೇಂದ್ರ, ನಂತರ `ಎ’ ಸಿನಿಮಾದ ಮೂಲಕ ನಾಯಕ ನಟನಾಗಿ ಭಡ್ತಿ ಪಡೆದುಕೊಂಡರು. ನಂತರ ಒಂದರ ನಂತರ ಒಂದು ವಿವಿಧ ಶೈಲಿಯ ಚಿತ್ರಗಳನ್ನು ನೀಡಿದ ಉಪೇಂದ್ರ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇವರ ಸಿನಿಮಾಗಳು ತೆರೆಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. A, Shhhh, Om, ಉಪೇಂದ್ರ, ಸ್ವಸ್ತಿಕ್ ಹೀಗ
आगे पढ़ें …