ಇದು ಅಕ್ಷರಶಃ ಭೋಜನ ಶಾಲೆ!

ಬಾಳೆಎಲೆಯಲ್ಲಿ ಅಚ್ಚುಕಟ್ಟಾಗಿ ಮದುವೆ ಮನೆಯ ಊಟ ಮಾಡ್ಬೇಕು ಅನಿಸ್ತಿದ್ಯಾ? ಬೆಂಗಳೂರಲ್ಲಿ ಈ ಅನುಭವ ಕೊಡೋ ಬೆಸ್ಟ್ ಜಾಗ ಅಂದ್ರೆ ಭೋಜನ ಶಾಲೆ.

ಕರಬೂಜ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ

ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳ್ಳೆಯದು.

ಆಯುರ್ವೇದದ ಪ್ರಕಾರ ಪಾಲಕ್- ಪನೀರ್ ಒಟ್ಟಿಗೆ ತಿನ್ನೋಹಾಗಿಲ್ಲ!

ಪಾಲಕ್ ಮತ್ತು ಪನೀರ್ ಒಟ್ಟಿಗೆ ದೇಹ ಸೇರುವುದು ಆರೋಗ್ಯಕರವಲ್ಲ ಎಂದು ವೈದ್ಯರು ಹೇಳುತ್ತಾರೆ.

ಸಂಬಂಧಿತ ವಿಡಿಯೋ