2 ಸಂಖ್ಯೆಯ ಜನರಿಗೆ ಶನಿಯಿಂದ ಸಮಸ್ಯೆ ಜಾಸ್ತಿ!

2 ಸಂಖ್ಯೆಯ ಜನರಿಗೆ ಶನಿಯಿಂದ ಸಮಸ್ಯೆ ಜಾಸ್ತಿ! 1 ರಿಂದ 9 ರ ವರೆಗಿನ ಅಂಕೆಗಳ ಫಲಾಫಲಗಳನ್ನು ನೀಡಲಾಗಿದೆ ನಿಮ್ಮ ಜನ್ಮದಿನಾಂಕವನ್ನು ಗಮನಿಸಿ, ಜನ್ಮದಿನಾಂಕದ ಎರಡೂ ಅಂಕೆಗಳನ್ನು ಕೂಡಿಸಿ ಆಗ ಸಿಗುವ ಅಂಕೆಯೇ ನಿಮ್ಮನ್ನು ಪ್ರತಿನಿಧಿಸುತ್ತದೆ. ಇದರಿಂದ ಶನಿ ಸಮಸ್ಯೆಯಾರಿಗೆ ಇದೆ ಎಂದು ತಿಳಿಯುತ್ತದೆ.

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ!

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಶಿವಮೊಗ್ಗದ ಸೋಗಾನೆಯಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾಗಿದ್ದು, ನಾಗರಿಕ ವಿಮಾನಯಾನ ಆರಂಭಿಸಲಾಗುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಇದೇ 27 ಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಸಂಬಂಧಿತ ವಿಡಿಯೋ