ಫಿಟ್ನೆಸ್ ಹಾಗೂ ಬ್ಯೂಟಿಯಲ್ಲಿ ಆಲಿಯಾ-ದೀಪಿಕಾರನ್ನು ಮೀರಿಸ್ತಾರೆ ತಾರೆಯರು!

ತಮ್ಮ ನಟನೆಯ ಹೊರತಾಗಿ ಬಾಲಿವುಡ್ ನಟಿಯರು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಇಂಡಸ್ಟ್ರಿಯಲ್ಲಿ 3 ದಶಕಗಳಿಗಿಂತಲೂ ಹೆಚ್ಚು ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿರುವ ಅನೇಕ ನಟಿಯರಿದ್ದಾರೆ.

ಅನು ಸೀರೆ ಲುಕ್ ನೋಡಿ!

ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ರೇಷ್ಮೆ ಸೀರೆಯುಟ್ಟು ಸುಂದರವಾಗಿ ಕಾಣ್ತಾ ಇದ್ದಾರೆ.

ಸಮಂತಾ ಶೇರ್ ಮಾಡಿದ ಹೊಸ ಫೋಟೋ!

ನಟಿ ಸಮಂತಾ ಅವರು ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶಾಕುಂತಲೇ ಸೂಪರ್ ಎಂದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸಂಬಂಧಿತ ವಿಡಿಯೋ